ಬೆಳಗಾವಿಯಿಂದ ರದ್ದಾದ ವಿಮಾನಗಳನ್ನು ಮತ್ತೆ ಪ್ರಾರಂಭಿಸಲು ಕೋರಿದ ಈರಣ್ಣಾ ಕಡಾಡಿ .
- By:Krishna Shinde
- 21 Mar 23 12:34 pm

ದೆಹಲಿ : ಕೇಂದ್ರ ವಿಮಾನಯಾನ ಸಚಿವರಾದ ಸಿಂಧಿಯಾ ಅವರನ್ನು ಭೇಟಿ ಮಾಡಿದ ಈರಣ್ಣಾ ಕಡಾಡಿ ಬೆಳಗಾವಿ ವಿಮಾನ ನಿಲ್ಧಾಣಕ್ಕೆ ಹಲವಾರು ವಿಮಾನಗಳ ಸಂಚಾರ ರದ್ದಾಗಿದ್ದು, ಈ ವಿಷಯದ ಕುರಿತು ಈಗಾಗಲೇ ಕೇಂದ್ರ ಸಚಿವರನ್ನು ಎರಡು ಬಾರಿ ಭೇಟಿಯಾಗಿ ಮನವಿ ಮಾಡಲಾಗಿದ್ದು ಇಂದು ಇನ್ನೊಮ್ಮೆ ಭೇಟಿಯಾಗಿ ಅವುಗಳನ್ನು ಮತ್ತೆ ಪುನರಾರಂಭಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಗಿರೀಶ್ ಉಪ್ಪಾರ ಉಪಸ್ಥಿತರಿದ್ದರು.