ಮತ್ತೆ ಕೋವಿಡ್ ಟಫ ರೂಲ್ಸ್ ಬೀಳುವುದಾ...?ಇಂದೆ ನಿರ್ದಾರ್
- 14 Jan 2024 , 9:37 PM
- Belagavi
- 143
ಚೀನಾದಲ್ಲಿ ಕೋರೋನಾ ಸೋಂಕು ಉಲ್ಬಣ ಹಿನ್ನೆಲೆ
ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾರ್ಗ ಸೂಚಿ ಹೊರಡಿಸಿದ್ದಾರೆ.
ಇವತ್ತು ಮೂರು ಗಂಟೆಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಸಭೆ ಕರೆಯಲಾಗಿದೆ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ